ಎಂ.ಬಿ.ಎ., ಬಿ.ಇ., ಇತ್ಯಾದಿ ಕೋರ್ಸ್‍ಗಳಲ್ಲಿ ಸಮ್ಮರ್ ಪ್ರಾಜೆಕ್ಟ್‍ಗಳೊಂದು ಮುಖ್ಯ ಹಂತ. ಕಂಪನಿಯ ಭವಿಷ್ಯವನ್ನು ರೂಪಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು, ಅಧಿಕಾರಿಗಳಿಗೆ ನಿಖರವಾದ ಮತ್ತು ವಿಶ್ವಾಸಾರ್ಹವಾದ ಮಾಹಿತಿಯನ್ನು...
Category - Kannada Articles
ವಿಲಾರ್ಸ್ ಎಂಬ ಸ್ವರ್ಗ
ಇಲ್ಲಿರುವುದೊಂದು ಮುಖ್ಯ ಬೀದಿ; ಆದರೆ ಬಾಲಿವುಡ್ ಹೀರೊ ಅಭಿಷೇಕ್ ಬಚ್ಚನ್ ಓದಿದ ಶಾಲೆ ಇಲ್ಲಿದೆ; ಇಲ್ಲಿನ ರಾಷ್ಟ್ರೀಯ ದಿನಾಚರಣೆಯಲ್ಲಿ ಹಸುಗಳೇ ಮುಖ್ಯ; ಇಲ್ಲಿ ಪ್ರಯಾಣ ಉಚಿತ ವಿಲಾರ್ಸ್ ಸ್ವಿಟ್ಜರ್‍ಲ್ಯಾಂಡ್‍ನ ಒಂದು ಪ್ರಾಕೃತಿಕ...
ಪರಿಣಾಮಕಾರಿ ಸಂವಹನ ಹೇಗೆ?
ಕೆಲವು ತಿಂಗಳ ಹಿಂದೆ ನಡೆದ ಘಟನೆ: ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್ ಒಂದರ ನಿರ್ದೇಶಕರೊಡನೆ ಕ್ಯಾಂಪಸ್ ನೇಮಕಾತಿಯ ಬಗ್ಗೆ ಚರ್ಚಿಸುತ್ತಿದ್ದೆ. ಆಗ ನಿರ್ದೇಶಕರು ಹೇಳಿದ ಮಾತು, “ನಮ್ಮಲ್ಲಿನ ಅನೇಕ ವಿಧ್ಯಾರ್ಥಿಗಳಿಗೆ ಸಂವಹನ...
Part Time ಕೆಲಸಗಳು
ಇಂದಿನ ಹಣದುಬ್ಬರದ ದಿನಗಳಲ್ಲಿ, ಎಂ.ಬಿ.ಬಿ.ಎಸ್., ಬಿ.ಇ., ಎಂ.ಬಿ.ಎ., ಇತ್ಯಾದಿ ವೃತ್ತಿಪರ ಕೋರ್ಸ್‍ಗಳ ಕಾಲೇಜ್, ಹಾಸ್ಟೆಲ್ ಫೀಸ್ ಹೊಂದಿಸುವುದು ಸವಾಲೆನಿಸುತ್ತಿದೆಯೇ? ದಿನಕ್ಕೆ ಸ್ವಲ್ಪ ಸಮಯವನ್ನು ಕಾದಿಟ್ಟರೆ ಸಾಕು...
ಸಮೂಹ ಚರ್ಚೆ: ಯಶಸ್ವಿನ ಸೂತ್ರಗಳು
ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ವೃತ್ತಿಯ ಅವಶ್ಯಕತೆಗಳಿಗೂ, ಸಾಮಥ್ರ್ಯ ಮತ್ತು ವ್ಯಕ್ತಿತ್ವದ ವೈಶಿಷ್ಟ್ಯತೆಗೂ ಹೋಲಿಸಿ, ನಿಮ್ಮ ಅರ್ಹತೆಯನ್ನು ಅಂದಾಜು ಮಾಡುತ್ತಾರೆ.ಸಾಮಾನ್ಯ ತಿಳುವಳಿಕೆ, ಸಂವಹನ ಕೌಶಲ, ಸಾಮಥ್ರ್ಯ ಮತ್ತು ನೀವು...
ಆಪ್ಟಿಟ್ಯೂಡ್ ಟೆಸ್ಟ್ ತಯಾರಿ
ನೀವು ವಿಧ್ಯಾಭ್ಯಾಸದ ಅಂತಿಮ ಘಟ್ಟದಲ್ಲಿದ್ದು, ಪ್ರಖ್ಯಾತ ಕಂಪನಿಗಳ ಕ್ಯಾಂಪಸ್ ಸೆಲೆಕ್ಷನ್ನ ನಿರೀಕ್ಷಣೆಯಲ್ಲಿದ್ದೀರಾ? ಎಲ್ಲಾ ಪ್ರತಿಷ್ಠಿತ ಕಂಪನಿಗಳೂ ಆಪ್ಟಿಟ್ಯೂಡ್ ಟೆಸ್ಟ್ನ್ನು ಮೊದಲು ನಡೆಸಿ, ಪಾಸಾದ ಅಭ್ಯರ್ಥಿಗಳ...