ಮನಸ್ಸಿದ್ದರೆ ಮಾರ್ಗವೆಂಬುದು ಜನಪ್ರಿಯ ನುಡಿಗಟ್ಟು ಮಾತ್ರವಲ್ಲ; ಅದರಲ್ಲಿದೆ ಮಾನವನ ಅಂತರಾಳದಲ್ಲಿರುವ ಅಪಾರವಾದ ಶಕ್ತಿಯನ್ನು ಕೇಂದ್ರೀಕರಿಸಿ, ಗುರಿಯನ್ನು ಮುಟ್ಟುವ ಗುಟ್ಟು. ಆದರೂ, ಅದೇಕೆ ಎಲ್ಲರಿಗೂ ತಮ್ಮ ಗುರಿಯನ್ನು...
Category - Published in Prajavani
ಸಂವಹನ ಕೌಶಲ ಮತ್ತು ಯಶಸ್ವೀ ವೃತ್ತಿ ಜೀವನ
ವೈಯಕ್ತಿಕ ಮತ್ತು ವೃತ್ತಿ ಬದುಕಿನ ಯಶಸ್ಸಿಗೆ, ಮೂಲತಃ ಸಂವಹನ [Communication] ಕೌಶಲದಿಂದ ಸಾಧಿಸುವ, ಅಂತರ್‍ವೈಯಕ್ತಿಕ ನೈಪುಣ್ಯತೆಯೇ ಆಧಾರ ಸ್ಥಂಭ. ಉದ್ಯೋಗ ಕ್ಷೇತ್ರದ ನಮ್ಮ ಸಂಪರ್ಕವನ್ನು ನಾಲ್ಕು ವಿಧದಲ್ಲಿ ವಿಂಗಡಿಸಬಹುದು:...
ಉದ್ಯೋಗ: ಯಶಸ್ಸಿನ ಸೂತ್ರಗಳು
ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ಸಾಮಾನ್ಯವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥರ ಅಭಿಪ್ರಾಯವನ್ನು ಕೇಳಿ: ಶೇಕಡ 20% ಮಾತ್ರ ಅತ್ಯುತ್ತಮ ಮತ್ತು ಶೇಕಡ 60% ಸಾಧಾರಣ ಮಟ್ಟವೆನ್ನುವ ಅಭಿಪ್ರಾಯ ಬರುವುದು ಸಹಜ. ಉಳಿದ 20% ಉದ್ಯೋಗಿಗಳು...
ಪರಿಣಾಮಕಾರಿ ಸಂವಹನ ಹೇಗೆ?
ಕೆಲವು ತಿಂಗಳ ಹಿಂದೆ ನಡೆದ ಘಟನೆ: ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್ ಒಂದರ ನಿರ್ದೇಶಕರೊಡನೆ ಕ್ಯಾಂಪಸ್ ನೇಮಕಾತಿಯ ಬಗ್ಗೆ ಚರ್ಚಿಸುತ್ತಿದ್ದೆ. ಆಗ ನಿರ್ದೇಶಕರು ಹೇಳಿದ ಮಾತು, “ನಮ್ಮಲ್ಲಿನ ಅನೇಕ ವಿಧ್ಯಾರ್ಥಿಗಳಿಗೆ ಸಂವಹನ...
ಸಮಯದ ನಿರ್ವಹಣೆ ಹೇಗೆ?
ಕೆಲವು ದಿನಗಳ ಹಿಂದೆ, ಸಮಾರಂಭವೊಂದಕ್ಕೆ ಆಹ್ವಾನಿಸಲು ಸ್ನೇಹಿತರೊಬ್ಬರ ಮನೆಗೆ ಹೋದಾಗ ನಡೆದ ಘಟನೆಯಿದು. ಮನೆಯಲ್ಲಿನ ನಿಶ್ಯಬ್ದದ ವಾತಾವರಣವನ್ನು ಕಂಡು ಕಾರಣ ಕೇಳಿದಾಗ, ಣ”ಮುಂದಿನ ವಾರದಿಂದ, ಸತೀಶ್‍ನ ಪರೀಕ್ಷೆಯಿದೆ;...
ಆಪ್ಟಿಟ್ಯೂಡ್ ಟೆಸ್ಟ್: ಯಶಸ್ಸಿಗೆ ಮೊದಲ ಹೆಜ್ಜೆ
ಎಲ್ಲ ವೃತ್ತಿಪರ ಕಾಲೇಜುಗಳಲ್ಲಿ 2012ನೇ ಸಾಲಿನ ಕ್ಯಾಂಪಸ್ ಸೆಲೆಕ್ಷನ್ ಸಡಗರ ಶುರುವಾಗುತ್ತಿದೆ. ಸಾಮಾನ್ಯವಾಗಿ ಕಂಪನಿಗಳು, ಆಪ್ಟಿಟ್ಯೂಡ್ ಟೆಸ್ಟ್ ನಂತರ, ಗುಂಪು ಚರ್ಚೆ ಮತ್ತು ಸಂದರ್ಶನಗಳನ್ನು ನಡೆಸಿ, ವಿಧ್ಯಾರ್ಥಿಗಳ ಕ್ಯಾಂಪಸ್...