ಸಂವಹನ ಕೌಶಲ ಮತ್ತು ಯಶಸ್ವೀ ವೃತ್ತಿ ಜೀವನ

ವೈಯಕ್ತಿಕ ಮತ್ತು ವೃತ್ತಿ ಬದುಕಿನ ಯಶಸ್ಸಿಗೆ, ಮೂಲತಃ ಸಂವಹನ [Communication] ಕೌಶಲದಿಂದ ಸಾಧಿಸುವ, ಅಂತರ್‍ವೈಯಕ್ತಿಕ ನೈಪುಣ್ಯತೆಯೇ ಆಧಾರ ಸ್ಥಂಭ. ಉದ್ಯೋಗ ಕ್ಷೇತ್ರದ ನಮ್ಮ ಸಂಪರ್ಕವನ್ನು ನಾಲ್ಕು ವಿಧದಲ್ಲಿ ವಿಂಗಡಿಸಬಹುದು:...

ಉದ್ಯೋಗ: ಯಶಸ್ಸಿನ ಸೂತ್ರಗಳು

ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ಸಾಮಾನ್ಯವಾಗಿ ಯಾವುದೇ ಸಂಸ್ಥೆಯ ಮುಖ್ಯಸ್ಥರ ಅಭಿಪ್ರಾಯವನ್ನು ಕೇಳಿ: ಶೇಕಡ 20% ಮಾತ್ರ ಅತ್ಯುತ್ತಮ ಮತ್ತು ಶೇಕಡ 60% ಸಾಧಾರಣ ಮಟ್ಟವೆನ್ನುವ ಅಭಿಪ್ರಾಯ ಬರುವುದು ಸಹಜ. ಉಳಿದ 20% ಉದ್ಯೋಗಿಗಳು...

ಪ್ರೇರಣೆ: ಸಿದ್ಧಿಗೆ ಸಂಜೀವಿನಿ

ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಅತ್ಯವಶ್ಯ. ಆ ಕನಸುಗಳನ್ನು ಸಾಕಾರಗೊಳಿಸಲು ಸಕಾರಾತ್ಮಕವಾಗಿ ಪರಿಶ್ರಮಪಡಬೇಕಾಗುತ್ತದೆ. ಈ ಪರಿಶ್ರಮಕ್ಕೆ ಪ್ರೇರಣೆಯೇ ಪ್ರಚೋದನೆ. ಉದಾಹರಣೆಗೆ ಬೋನಸ್, ಕಮೀಷನ್, ಪ್ರಶಂಸೆ, ಶ್ಲಾಘನೆಗಳು...

ಪ್ರತಿಭೆಯಿಂದ ಪ್ರತಿಫಲ

ಎಂ.ಬಿ.ಎ., ಬಿ.ಇ., ಇತ್ಯಾದಿ ಕೋರ್ಸ್‍ಗಳಲ್ಲಿ ಸಮ್ಮರ್ ಪ್ರಾಜೆಕ್ಟ್‍ಗಳೊಂದು ಮುಖ್ಯ ಹಂತ. ಕಂಪನಿಯ ಭವಿಷ್ಯವನ್ನು ರೂಪಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು, ಅಧಿಕಾರಿಗಳಿಗೆ ನಿಖರವಾದ ಮತ್ತು ವಿಶ್ವಾಸಾರ್ಹವಾದ ಮಾಹಿತಿಯನ್ನು...

ವಿಲಾರ್ಸ್ ಎಂಬ ಸ್ವರ್ಗ

ಇಲ್ಲಿರುವುದೊಂದು ಮುಖ್ಯ ಬೀದಿ; ಆದರೆ ಬಾಲಿವುಡ್ ಹೀರೊ ಅಭಿಷೇಕ್ ಬಚ್ಚನ್ ಓದಿದ ಶಾಲೆ ಇಲ್ಲಿದೆ; ಇಲ್ಲಿನ ರಾಷ್ಟ್ರೀಯ ದಿನಾಚರಣೆಯಲ್ಲಿ ಹಸುಗಳೇ ಮುಖ್ಯ; ಇಲ್ಲಿ ಪ್ರಯಾಣ ಉಚಿತ ವಿಲಾರ್ಸ್ ಸ್ವಿಟ್ಜರ್‍ಲ್ಯಾಂಡ್‍ನ ಒಂದು ಪ್ರಾಕೃತಿಕ...