ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಅತ್ಯವಶ್ಯ. ಆ ಕನಸುಗಳನ್ನು ಸಾಕಾರಗೊಳಿಸಲು ಸಕಾರಾತ್ಮಕವಾಗಿ ಪರಿಶ್ರಮಪಡಬೇಕಾಗುತ್ತದೆ. ಈ ಪರಿಶ್ರಮಕ್ಕೆ ಪ್ರೇರಣೆಯೇ ಪ್ರಚೋದನೆ. ಉದಾಹರಣೆಗೆ ಬೋನಸ್, ಕಮೀಷನ್, ಪ್ರಶಂಸೆ, ಶ್ಲಾಘನೆಗಳು...
Tag - success
ಪ್ರತಿಭೆಯಿಂದ ಪ್ರತಿಫಲ
ಎಂ.ಬಿ.ಎ., ಬಿ.ಇ., ಇತ್ಯಾದಿ ಕೋರ್ಸ್‍ಗಳಲ್ಲಿ ಸಮ್ಮರ್ ಪ್ರಾಜೆಕ್ಟ್‍ಗಳೊಂದು ಮುಖ್ಯ ಹಂತ. ಕಂಪನಿಯ ಭವಿಷ್ಯವನ್ನು ರೂಪಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು, ಅಧಿಕಾರಿಗಳಿಗೆ ನಿಖರವಾದ ಮತ್ತು ವಿಶ್ವಾಸಾರ್ಹವಾದ ಮಾಹಿತಿಯನ್ನು...
Part Time ಕೆಲಸಗಳು
ಇಂದಿನ ಹಣದುಬ್ಬರದ ದಿನಗಳಲ್ಲಿ, ಎಂ.ಬಿ.ಬಿ.ಎಸ್., ಬಿ.ಇ., ಎಂ.ಬಿ.ಎ., ಇತ್ಯಾದಿ ವೃತ್ತಿಪರ ಕೋರ್ಸ್‍ಗಳ ಕಾಲೇಜ್, ಹಾಸ್ಟೆಲ್ ಫೀಸ್ ಹೊಂದಿಸುವುದು ಸವಾಲೆನಿಸುತ್ತಿದೆಯೇ? ದಿನಕ್ಕೆ ಸ್ವಲ್ಪ ಸಮಯವನ್ನು ಕಾದಿಟ್ಟರೆ ಸಾಕು...
ಸಮೂಹ ಚರ್ಚೆ: ಯಶಸ್ವಿನ ಸೂತ್ರಗಳು
ಕ್ಯಾಂಪಸ್ ಸೆಲೆಕ್ಷನ್ನಲ್ಲಿ ವೃತ್ತಿಯ ಅವಶ್ಯಕತೆಗಳಿಗೂ, ಸಾಮಥ್ರ್ಯ ಮತ್ತು ವ್ಯಕ್ತಿತ್ವದ ವೈಶಿಷ್ಟ್ಯತೆಗೂ ಹೋಲಿಸಿ, ನಿಮ್ಮ ಅರ್ಹತೆಯನ್ನು ಅಂದಾಜು ಮಾಡುತ್ತಾರೆ.ಸಾಮಾನ್ಯ ತಿಳುವಳಿಕೆ, ಸಂವಹನ ಕೌಶಲ, ಸಾಮಥ್ರ್ಯ ಮತ್ತು ನೀವು...
Planning Placements
To get the right jobs and make your dreams come true, you need to plan your placement and build a rewarding curriculum vitae already as students. Francis, an MBA student, always dreamt of...
ಆಪ್ಟಿಟ್ಯೂಡ್ ಟೆಸ್ಟ್ ತಯಾರಿ
ನೀವು ವಿಧ್ಯಾಭ್ಯಾಸದ ಅಂತಿಮ ಘಟ್ಟದಲ್ಲಿದ್ದು, ಪ್ರಖ್ಯಾತ ಕಂಪನಿಗಳ ಕ್ಯಾಂಪಸ್ ಸೆಲೆಕ್ಷನ್ನ ನಿರೀಕ್ಷಣೆಯಲ್ಲಿದ್ದೀರಾ? ಎಲ್ಲಾ ಪ್ರತಿಷ್ಠಿತ ಕಂಪನಿಗಳೂ ಆಪ್ಟಿಟ್ಯೂಡ್ ಟೆಸ್ಟ್ನ್ನು ಮೊದಲು ನಡೆಸಿ, ಪಾಸಾದ ಅಭ್ಯರ್ಥಿಗಳ...